6360227404, 9606277893, 9591544456
| ppscrp1@gmail.com
ILMSPIRE INTERNATIONAL SCHOOL, Hassan conducted a Painting Competition with more than 250+ students participating. Our school students actively took part and achieved prizes.
ILMSPIRE INTERNATIONAL SCHOOL HASSAN ಅವರಿಂದ ಪೇಂಟಿಂಗ್ ಕಾಂಪಿಟಿಷನ್ ನಡೆಸಿಕೊಟ್ಟಿದ್ದರು. ಈ ಕಾಂಪಿಟಿಷನ್ ನಲ್ಲಿ 250 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.
ನಮ್ಮ ಶಾಲೆಯ 13 ಮಕ್ಕಳು ಭಾಗವಹಿಸಿದ್ದರು. ಅದರಲ್ಲಿ ನಮ್ಮ ಮಕ್ಕಳಿಗೆ CONSOLATION 3rd PRIZE – Namitha ಮತ್ತು CONSOLATION 4th PRIZE – Sanvika M. K ಬಹುಮಾನ ಲಭಿಸಿದೆ.
ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸರ್ಟಿಫಿಕೇಟ್ ನೀಡಲಾಯಿತು ಮತ್ತು ಚಿತ್ರಕಲಾ ಶಿಕ್ಷಕರನ್ನು ಅಭಿನಂದಿಸಲಾಯಿತು.
Admissions Open for 2025 - 26